ಇಂದಿನಿಂದ ರಾಜ್ಯದಲ್ಲಿ ಮುಂಗಾರು ಆರ್ಭಟ,ಎಲ್ಲೆಲ್ಲಿ ಹೆಚ್ಚು ಮಳೆಯಾಗುತ್ತೆ? | Monsoon begins in karnataka?

Oneindia Kannada 2020-06-01

Views 45

ಕೇರಳಕ್ಕೆ ಪ್ರವೇಶಿಸಿದ ನಾಲ್ಕನೇ ದಿನದ ಬಳಿಕ ಕರ್ನಾಟಕಕ್ಕೆ ಮುಂಗಾರು ಮಳೆ ಬರಲಿದೆ. ಈ ಹಿನ್ನೆಲೆ ಇಂದಿನಿಂದ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ. ನೈಋತ್ಯ ಮುಂಗಾರು ಮಾರುತಗಳು ಅವಧಿಗೂ ಮುನ್ನ ಕೇರಳಕ್ಕೆ ಪ್ರವೇಶವಾಗಿವೆ. ಇವತ್ತು ಮುಂಗಾರು ಮಳೆ ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ.

Monsoon rains are coming to Karnataka on the fourth day after entering Kerala. This is the beginning of the monsoon in the state. Southwest monsoon winds have entered Kerala long before that. Monsoon rain is expected to enter Karnataka today.

Share This Video


Download

  
Report form
RELATED VIDEOS