ಕೆಲವು ಮನುಷ್ಯರು ಅದೆಷ್ಟು ಕ್ರೂರಿಗಳು ಎಂಬುದಕ್ಕೆ ಸಾಕ್ಷಿಯಾಗಿ ಕೇರಳದಲ್ಲಿ ಘಟನೆಯೊಂದು ನಡೆದಿದೆ. ಒಂದು ಗರ್ಭಿಣಿ ಆನೆ ದಾರುಣವಾಗಿ, ನಿಂತ ಸ್ಥಿತಿಯಲ್ಲೇ ಮೃತಪಟ್ಟಿದೆ.
pregnant elephant lost its life allegedly standing in water, after eating pineapples filled with crackers on May 27.