ರೈಲ್ವೇ ನಿಲ್ದಾಣದಲ್ಲಿ ತಾಯಿ ಕಳೆದುಕೊಂಡ ಮಗುವಿನ ನೆರವಿಗೆ ಬಾಲಿವುಡ್‍ನ ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಂದಿದ್ದಾರೆ. ಮೀರ್ ಫೌಂಡೇಶನ್ ಕಡೆಯಿಂದ ಆ ಮಗುವಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
Recently, a video of Muzaffarpur railway station in Bihar went viral. In which his child was seen playing near the corpse of a female migrant laborer. This incident shook the country. After this video surfaced, Shah Rukh Khan and his Mir Foundation have offered child support and financial support.