ಡಿ ಬಾಸ್ ಮುಟ್ಟಿದ ಮೇಲೆ ದಾರಿ ಬಿಟ್ಟಿದ್ದ ದೇವರ ಬಸವ ಸಾವು | Oneindia Kannada

Oneindia Kannada 2020-06-05

Views 66.3K

ಕಳೆದ ಲೋಕಸಭಾ ಚುನಾವಣೆ ವೇಳೆ ದರ್ಶನ್‌ ಪ್ರಚಾರದ ವೇಳೆ ಅಡ್ಡ ಬಂದು ನಂತದ ದರ್ಶನ್ ಸ್ಪರ್ಶಿಸಿದ ಮೇಲೆ ದಾರಿ ಬಿಟ್ಟಿದ್ದ ಬಸವ ಸಾವನ್ನಪ್ಪಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ದೇವರ ಬಸವ ಪ್ರಚಾರದಲ್ಲಿ ಜನಜಂಗುಳಿ ಇದ್ದರು ಜಗ್ಗದೆ ಜನರ ಮಧ್ಯೆಯೆ ನಿಂತಿತ್ತು. ಇದನ್ನ ಗಮನಿಸಿದ ಚಾಲೆಜಿಂಗ್‌ ಸ್ಟಾರ್‌ ದರ್ಶನ್ ಪ್ರಚಾರದ ವಾಹನದಿಂದ ಕೇಳಗಿಳಿದು ಬಂದು, ಆ ಬಸವನ ಮೈಸವರಿದ್ದರು.

In the Mysore district, the KR Nagar taluk the ox that had left Darshan touching during the Darshan campaign during the last Lok Sabha election has no more

Share This Video


Download

  
Report form
RELATED VIDEOS