ಸಂಜು, ತನ್ನ ಮತ್ತು ರಿಷಬ್ ಪಂತ್ ನಡುವಿನ ಸ್ಪರ್ಧೆಯ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. 'ತಂಡದಲ್ಲಿ ಆಡಲು ಅವಕಾಶ ಒದಗೋದು ತಂಡದ ಕಾಂಬಿನೇಶನ್ ಅವಲಂಬಿಸಿದೆ. ನಾನು (ರಿಷಬ್ ಪಂತ್ ಜೊತೆಗಿನ ಸ್ಪರ್ಧೆ) ಇಂಥದ್ದನ್ನೆಲ್ಲಾ ಯೋಚಿಸಿಲ್ಲ ಎಂದಿದ್ದಾರೆ.
Sanju Samson has spoken about Rishab Pant and has reacted about their friendship. Thers is no Rivalry is what he says