ಕೊರೊನಾ ವೈರಸ್ ಸೃಷ್ಟಿಸಿದ ಚೀನಾದಲ್ಲಿ ಎಲ್ಲವೂ ಮುಗಿದು ಹೋಯಿತು. ಮೊದಲಿನ ಸ್ಥಿತಿಯತ್ತ ಚೀನಾ ಮರುಳುತ್ತಿದೆ ಎನ್ನುವಾಗಲೇ ಸೋಮವಾರ ಹೊಸದಾಗಿ 49 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಚೀನಾ ಈಗ ಮತ್ತೆ ಲಾಕ್‌ಡೌನ್ ಮೊರೆ ಹೋಗಿದೆ.
China capital city Beijing reports 49 new coronavirus case at monday, and Chinese govt locks 10 more neighborhood with beginning.