ಚಿರು ಪುಣ್ಯತಿಥಿ ಕುಟುಂಬದವರಿಗೆ ಖಡಕ್ ಸೂಚನೆ ಕೊಟ್ಟ ಪೊಲೀಸ್ | Chiranjeevi Sarja | Meghan Raj | Dhruva Sarja

Oneindia Kannada 2020-06-16

Views 247

ಚಿರು ಸರ್ಜಾ 11ನೇ ದಿನದ ಪುಣ್ಯತಿಥಿ ಮಾಡೋ ಸಂದರ್ಭ ಬಂದಿದೆ. ಇದೆ ತಿಂಗಳು 17ರಂದು ಚಿರು ಸರ್ಜಾ ಪುಣ್ಯತಿಥಿ ಕಾರ್ಯ ಮಾಡಲಾಗುತ್ತಿದೆ. ಸರ್ಜಾ ಕುಟುಂಬ ಬುಧವಾರ ಬೆಳಗ್ಗೆ 10.30ಕ್ಕೆ ಚಿರು ಅಂತ್ಯ ಸಂಸ್ಕಾರ ನಡೆದ ಕನಕಪುರ ರಸ್ತೆಯ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಪುಣ್ಯತಿಥಿ ಮಾಡುತ್ತಿದ್ದಾರೆ.

Actor Chiranjeevi Sarja's 11th day puja will held in Brindavan Farm house.

Share This Video


Download

  
Report form
RELATED VIDEOS