ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾರನ್ನು ಬಿಟ್ಟು ನಡೆದುಕೊಂಡು ಹೋಗುತ್ತಿರುವುದನ್ನು ನೋಡಿ ಕ್ಷೇತ್ರದ ಜನ ಅಚ್ಚರಿಗೆ ಒಳಗಾಗಿ ಒಂದು ಕ್ಷಣ ಇದು ನಮ್ಮ ಶಾಸಕರೇನಾ ಎಂದು ನೋಡುವ ಹಾಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಿನ್ನೆ ನಡೆದುಕೊಂಡಿದ್ದಾರೆ.
Hiriyur MLA Poornima Srinivas take evening walk in his constituency.