ಸುಶಾಂತ್ ಸಿಂಗ್ ಅವರನ್ನು ಅವಮಾನ ಮಾಡಿ, ಸಿನಿಮಾ ಅವಕಾಶಗಳೆ ಇಲ್ಲದ್ದಂತೆ ಮಾಡಿದ ಬಾಲಿವುಡ್ ನ ಕೆಲವು ಪ್ರಭಲ ವ್ಯಕ್ತಿಗಳ ವಿರುದ್ಧ ಅನೇಕರು ತಿರುಗೆ ಬಿದ್ದಾರೆ. ಈ ಬಗ್ಗೆ ಈಗ ನಟ ಸೈಫ್ ಅಲಿ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯವಾಗಿ ಸೈಫ್ ಅಲಿ ಖಾನ್ ಯಾವ ವಿಚಾರವಾಗಿಯೂ ಹೆಚ್ಚು ಮಾತನಾಡಲ್ಲ. ಆದರೀಗ ಪ್ರತಿಕ್ರಿಯೆ ನೀಡಿರುವ ಸೈಫ್ ಸಿಟ್ಟಾಗಿದ್ದು ಸುಶಾಂತ್ ಸಾವಿನಿಂದ ಅನೇಕರು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ
Actor Saif Ali Khan reaction about Sushant singh Rajput demise.