ರಣ್ವೀರ್ ಸಿಂಗ್ ಬಾಲಿವುಡ್‌ನ ಸ್ಟಾರ್ ನಟ. ರಣ್ವೀರ್ ನಟನೆಯ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಆದರೆ ರಣ್ವೀರ್ ಸಿಂಗ್ ಇಂದು ಇಷ್ಟು ದೊಡ್ಡ ಸ್ಟಾರ್ ಆಗಿ ಬೆಳೆಯಲು ಸುಶಾಂತ್ ಸಿಂಗ್ ಪರೋಕ್ಷ ಕಾರಣ ಎಂದರೆ ನಂಬಲೇಬೇಕು.
Ranveer Singh become star because of Sushant Singh. He could not act in three Sanjay Leela Bansali's movies in which later Ranveer acted and movies become hit.