ಬಿಎಸ್ವೈ ಏನು ಭರವಸೆಯನ್ನು ನೀಡಿದ್ದರೋ ಅದನ್ನು ಈಡೇರಿಸಿದ್ದಾರೆ ಎನ್ನುವ ಖುಷಿಯಲ್ಲಿದ್ದಾರೆ ಈ ಮುಖಂಡರುಗಳು. ಆದರೆ, ಉಪಚುನಾವಣೆಯಲ್ಲಿ ಸೋತು, ವಿಧಾನ ಪರಿಷತ್ತಿಗೂ ಟಿಕೆಟ್ ಸಿಗದೇ, ಅಕ್ಷರಸಃ ಮೂಲೆಗುಂಪು ಆಗುವತ್ತ ಸಾಗುತ್ತಿದ್ದಾರೆ ಹಳ್ಳಿಹಕ್ಕಿ ಎಚ್.ವಿಶ್ವನಾಥ್.
H Vishwanath Was A Political Hero During Operation Kamala Now A Tragic Hero, all other disqualified mlas are now in a better place but not h vishvanath