ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಸಕ್ರಿಯವಾಗಿರುವ ನಟ ಜಗ್ಗೇಶ್ ಹಳೇ ನೆನಪುಗಳ ಜೊತೆ ಸಾಕಷ್ಟು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಅಪ್ಪಂದಿರ ದಿನನಂದು ತಮ್ಮ ತಂದೆಯ ಕಡೆ ದಿನಗಳಲ್ಲಿ ತೆಗೆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
The actor who is most active on social network Jaggesh is sharing his opinion on many things with old memories. and he shared a video taken on his father's side on Fathers day.