ಸಾಮ್ರಾಜ್ಯ ಕಟ್ಟುವ ಕನಸಿನಲ್ಲಿ ನಟಿ ರಶ್ಮಿಕಾ ಮಂದಣ್ಣ | Rashmika wants to build an empire

Filmibeat Kannada 2020-06-22

Views 1.6K

ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಶನ್ ನಟಿ ರಶ್ಮಿಕಾ ಮಂದಣ್ಣ ಸದ್ಯ ಲಾಕ್ ಡೌನ್ ನಲ್ಲಿ ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ. ಕುಟುಂಬದ ಜೊತೆ ಇರುವ ಕಿರಿಕ್ ಸುಂದರಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ.

Actress Rashmika Mandanna trying to build her empire. She express her dream in Social media. Other actress also join hands to the post

Share This Video


Download

  
Report form
RELATED VIDEOS