ಬೆಂಗಳೂರಿನ ಜೆಪಿನಗರದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಯೂರಿ ಮತ್ತು ಅರುಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗಳಿಗೆ ಶುಭಹಾರೈಸಿದ್ದಾರೆ. ಮಯೂರಿ ಮದುವೆಯಲ್ಲಿ ನಟಿ ಜೆಕೆ ತಂದೆ-ತಾಯಿ ಮಾಡಿರುವ ಸಹಾಯ ಈಗ ಬಹಿರಂಗವಾಗಿದೆ.
Actor JK's parents are done wedding rituals in Mayuri wedding. Actress Mayuri married to long time boyfriend Arun.