Mangaluru-Based Professor Develops 'Holy-Water Dispenser' For Temples

Kannada NEWJ 2020-06-26

Views 3

ಮಂಗಳೂರಿನ ಪ್ರೊಫೆಸರ್ ಒಬ್ಬರು ಸ್ವಯಂಚಾಲಿತ ತೀರ್ಥ ಯಂತ್ರವನ್ನು ಆವಿಷ್ಕರಿಸಿದ್ದಾರೆ. ಮಂಗಳೂರಿನಲ್ಲಿರುವ ನಿಟ್ಟೆ ಕಾಲೇಜಿನ ಐಟಿ ವಿಭಾಗದಲ್ಲಿ ಇರುವ ಗಣೇಶನ ದೇವಾಲಯಕ್ಕೆ ದರ್ಶನ ನೀಡುವ ಭಕ್ತರಿಗೆ ತೀರ್ಥ ನೀಡಲು ಈ ಯಂತ್ರವನ್ನು ಅಳವಡಿಸಲಾಗಿದೆ.

Share This Video


Download

  
Report form