ಇಂಪಿರಿಯಲ್ 400 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಬೆನೆಲ್ಲಿ ಇಂಡಿಯಾ

DriveSpark Kannada 2020-07-10

Views 101

ಬೆನೆಲ್ಲಿ ಇಂಡಿಯಾ ಕಂಪನಿಯು ಇಂಪಿರಿಯಲ್ 400 ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬೆನೆಲ್ಲಿ ಇಂಪಿರಿಯಲ್ 400 ಬಿಎಸ್ 6 ಬೈಕಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.99 ಲಕ್ಷಗಳಾಗಿದೆ. ಬಿಎಸ್ 6 ಬೈಕಿನ ಬೆಲೆಯು ಬಿಎಸ್ 4 ಬೈಕಿನ ಬೆಲೆಗಿಂತ ರೂ.20,000ಗಳಷ್ಟು ಹೆಚ್ಚಾಗಿದೆ.

ಹೊಸ ಬೆನೆಲ್ಲಿ ಇಂಪಿರಿಯಲ್ 400 ಬಿಎಸ್ 6 ಬೈಕ್ ಅನ್ನು ಆನ್‌ಲೈನ್ ಮೂಲಕ ಅಥವಾ ಭಾರತದಲ್ಲಿರುವ ಕಂಪನಿಯ ಯಾವುದೇ ಡೀಲರ್ ಗಳ ಬಳಿ ರೂ.6,000 ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. ಈ ಬೈಕಿನ ವಿತರಣೆಯು ಮುಂದಿನ ತಿಂಗಳು ಆರಂಭವಾಗುವ ನಿರೀಕ್ಷೆಗಳಿವೆ.

Share This Video


Download

  
Report form
RELATED VIDEOS