First Information Report (FIR) has been filed against Drone Pratap for violating home-quarantine norms.
#DronePrathap #FIR
ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ. ಆದರೆ, ಇದು ಡ್ರೋನ್ ಬಗ್ಗೆ ಸುಳ್ಳು ಹೇಳಿ ಜನರನ್ನು ವಂಚಿಸಿದ ಪ್ರಕರಣವಲ್ಲ, ಇದು ಕೊವಿಡ್ 19ಗೆ ಸಂಬಂಧಿಸಿದ ವಿಷಯ.