ಬಹಳ ಜನಪ್ರಿಯವಾಗಿದ್ದ ಚೈನಾ ಒಡೆತನದ ಶೇರ್ ಇಟ್ ಅಪ್ಲಿಕೇಶನ್ ಇದೀಗ ಭಾರತದಲ್ಲಿ ನಿಷೇಧಕ್ಕೆ ಒಳಗಾದ ಇದ್ದು ಅದರ ಬದಲಿಗೆ ಇದೀಗ ಭಾರತದ ಆಗಿರುವ ಹೊಸ ಅಪ್ಲಿಕೇಶನ್ ಒಂದನ್ನು ಜಮ್ಮು-ಕಾಶ್ಮೀರದ ಯುವಕ ನಿರ್ಮಿಸಿದ್ದಾರೆ.
A youth from Jammu and Kashmir's Budgam has developed a mobile phone application --"File Share Tool" which allows sharing files at a speed of 40 MB per second, faster than a recently banned Chinese app, the youth claims.