ಚೀನಾ ಯುದ್ಧ ವಿಮಾನವನ್ನು ಉಡಾಯಿಸಿದ ತಕ್ಕ ಪಾಠ ಕಲಿಸಿಲಿದ ಅತೀ ಚಿಕ್ಕ ದೇಶ | Oneindia Kannada

Oneindia Kannada 2020-09-04

Views 1

ತೈವಾನ್‌ನಲ್ಲಿ ಚೀನಾಗೆ ಸೇರಿದ ಸುಖೋಯ್ ಸರಣಿಯ ಯುದ್ಧವಿಮಾನ ಧಗಧಗನೆ ಹೊತ್ತಿ ಉರಿದಿದೆ. ಆದರೆ ಚೀನಾದ ಯುದ್ಧವಿಮಾನ ನೆಲಕ್ಕುರುಳಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೆಲವೇ ಗಂಟೆಗಳ ಹಿಂದೆ ಈ ಘಟನೆ ನಡೆದಿದ್ದು, ಉಭಯ ದೇಶಗಳ ಜಲಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ

Chinese Sukhoi fighter plane has reportedly crashed in Taiwan. The fighter jet seems to have crashed in an open area near a rural residential area.

Share This Video


Download

  
Report form