ನನ್ನ ಕೆಲಸ ಮುಗಿತು ಇನ್ನೇನಿದ್ರೂ ಐರಾ ಕೆಲಸ ಅಂದ್ರು ರಾಧಿಕಾ ಪಂಡಿತ್ | Filmibeat Kannada

Filmibeat Kannada 2020-09-24

Views 4.2K

ರಾಕಿಂಗ್ ಮಕ್ಕಳ ಕುರಿತು ಯಾವುದೇ ಫೋಟೋ ಅಥವಾ ವಿಡಿಯೋ ಹಂಚಿಕೊಂಡರೆ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತಿದೆ. ಅಷ್ಟರ ಮಟ್ಟಿಗೆ ನೆಟ್ಟಿಗರು, ಅಭಿಮಾನಿಗಳು ಇಷ್ಟ ಪಡುತ್ತಿದ್ದಾರೆ. ಐರಾ ಮತ್ತು ಯಥರ್ವ ಅಪ್ಪ-ಅಮ್ಮನನ್ನು ಗುರುತಿಸುತ್ತಿರುವ ವಿಡಿಯೋ ಶೇರ್ ಮಾಡಿರುವ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ, ಏನಿದೆ ಆ ವಿಡಿಯೋದಲ್ಲಿ?
#Yathrav #Yash
Kannada actress Radhika pandit Shares Video of Ayra Yash Teaches Brother Yatharv Calling Mom and Dad

Share This Video


Download

  
Report form
RELATED VIDEOS