ಅಕ್ಷಯ್ ಕುಮಾರ್ ಮತ್ತು ಮೋದಿಗೆ ಒಟ್ಟಿಗೆ ಟಾಂಗ್ ಕೊಟ್ಟ ರಮ್ಯಾ | Oneindia Kannada

Oneindia Kannada 2020-09-30

Views 1

ಯುವತಿಯ ಅತ್ಯಾಚಾರವನ್ನು ಖಂಡಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆರೋಪಿಗಳಿಗೆ ಶಿಕ್ಷೆಯಾಗಲಿ, ಕಾನೂನು ಬಲಗೊಳ್ಳಬೇಕು ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ಅವರ ಈ ಅಭಿಪ್ರಾಯಕ್ಕೆ ಕನ್ನಡ ನಟಿ-ರಾಜಕಾರಣಿ ರಮ್ಯಾ ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

Hathras case: Bollywood actor Akshay Kumar condemns Hathras' case. now, actress-politician Ramya reacts to Akshay tweet.

Share This Video


Download

  
Report form
RELATED VIDEOS