Lovely Star Prem, ತನ್ನ ದೇವತೆಯನ್ನ ಪ್ರಪಂಚಕ್ಕೆ ತೋರಿಸಿದ Prem | Filmibeat Kannada

Filmibeat Kannada 2020-10-14

Views 1

ಪ್ರೇಮ್ ಅವರ ಇಬ್ಬರು ಮಕ್ಕಳು ಎನ್ನುವ ವಿಷಯ ಬಹುತೇಕ ಎಲ್ಲರಿಗೂ ತಿಳಿದೇ ಇದೆ. ಬಹಳ ಸುಂದರವಾದ ಕುಟುಂಬ ಅವರದ್ದು, ತಂದೆಯಾಗಿ ಮಗಳನ್ನು ಪಡೆದದ್ದು ತನ್ನ ಅದೃಷ್ಟ ಎಂದು ಅವರು ಒಂದು ಪೋಸ್ಟ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳ ಫೋಟೋ ಹಂಚಿಕೊಂಡಿದ್ದಾರೆ.
#LovelyStarPrem
Kannada actor Lovely Star Prem share his daughter photographs with emotional lines.

Share This Video


Download

  
Report form
RELATED VIDEOS