ಸಿಹಿಸುದ್ದಿ ಕೊಟ್ಟ ಬಿಗ್ ಬಾಸ್ ಸಂಜನಾ | Filmibeat Kannada

Filmibeat Kannada 2020-10-15

Views 4.3K

Bigg Boss Kannada season 4 fame actress Sanjana Chidanand enter to Zee Kannada famous serial 'Bramhagantu'

ಸಂಜನಾ ಜೀ ಕನ್ನಡ ವಾಹಿನಿಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೊನಾಲಿ ಎಂಬ ಹೀರೋಯಿನ್ ಪಾತ್ರವನ್ನು ಸಂಜನಾ ಮಾಡುತ್ತಿದ್ದು, ಅದರಲ್ಲಿ ಬ್ರಹ್ಮಗಂಟು ಹೀರೋ ಲಕ್ಕಿ ಹಾಗೂ ಸಂಜನಾಗೆ‌ ಮೋಸ್ಟ್ ಡಿಸೈರೆಬಲ್ ಪ್ರಶಸ್ಥಿ ಲಭಿಸಿದ್ದು ಪ್ರಶಸ್ತಿ ಸ್ವೀಕರಿಸಲು ಇಬ್ಬರ ಗ್ರ್ಯಾಂಡ್ ಎಂಟ್ರಿಯಾಗುತ್ತಿದೆ

Share This Video


Download

  
Report form