ಸಿನಿಮಾದ ಚಿತ್ರೀಕರಣದ ನಡುವೆ ಮಹತ್ವದ ಕಾರ್ಯವೊಂದನ್ನು ಮಾಡಿದ್ದಾರೆ ಪುನೀತ್ ರಾಜ್ಕುಮಾರ್. ಹೌದು, ಪುನೀತ್ ಅವರು ಕೊಪ್ಪಳದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
#PuneethrajKumar #Covid19Awereness
Actor Puneeth Rajkumar participated in coronavirus awareness program in Koppal in between his movie shooting.