ಅಮ್ಮನಿಗೋಸ್ಕರ ಶಿವಲಿಂಗದ ಆಣೆ ಮಾಡಿದ ಜಗ್ಗೇಶ್ | Jaggesh | Filmibeat Kannada

Filmibeat Kannada 2020-11-03

Views 5.8K

ಜಗ್ಗೇಶ್ ಮತ್ತೊಂದು ಇಂಟರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೌದು, ಬಾಲ್ಯದಿಂದ ಜಗ್ಗೇಶ್ ಪೂಜೆ ಮಾಡುತ್ತಿರುವ ಶಿವಲಿಂಗದ ಫೋಟೋವನ್ನು ಶೇರ್ ಮಾಡಿದ್ದಾರೆ. ಅಷ್ಟೆಯಲ್ಲ ಈ ಶಿವಲಿಂಗಕ್ಕೆ ಜಗ್ಗೇಶ್ ಅವರ ತಾಯಿ ಪ್ರತಿನಿತ್ಯ ಪೂಜೆ ಮಾಡಿಸುತ್ತಿದ್ದರಂತೆ. ಅಲ್ಲದೆ ಅಮ್ಮನಿಗಾಗಿ ಜಗ್ಗೇಶ್ ಯಾವ ತಪ್ಪು ಮಾಡುವುದಿಲ್ಲ ಎಂದು ಈ ಶಿವಲಿಂಗದ ಮೇಲೆ ಆಣೆ ಮಾಡಿದ ಸಂಗತಿಯನ್ನೂ ಬಿಚ್ಚಿಟ್ಟಿದ್ದಾರೆ.
#Jaggesh #ShivaLinga
Navarasa Nayaka Jaggesh Swear on Shivling for his Mother that he had done nothing wrong.

Share This Video


Download

  
Report form
RELATED VIDEOS