ನಿರಂಜನ್ ಚೊಚ್ಚಲ ಚಿತ್ರದಲ್ಲಿ ಸುಂದರ್ ಮುಗುರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಂದರ್ ಮುಗುರ್ ಭಾರತೀಯ ಚಿತ್ರರಂಗದ ದಿಗ್ಗಜ ಕೊರಿಯೋಗ್ರಫರ್. ತೆಲುಗು, ಕನ್ನಡ, ತಮಿಳು ಹಾಗೂ ಹಿಂದಿ ಇಂಡಸ್ಟ್ರಿಯ ದಿಗ್ಗಜ ನಟರಿಗೆ ನೃತ್ಯ ಸಂಯೋಜನೆ ಮಾಡಿರುವ ನಿರ್ದೇಶಕ.
#Superstar #SundarMugur #Niranjan
Choreographer-actor Sundar Mugur to play major role in Niranjan Sudhindra debut Superstar directed by Ramesh Venkatesh Babu