ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದ ಗೋಪಿನಾಥ್, ಹಾಸನ ಜಿಲ್ಲೆಯ ಗೊರೂರಿನಲ್ಲಿ ಬೆಳೆದರು. ಕನ್ನಡ ಮಾಧ್ಯಮದಲ್ಲಿ ಓದಿ, ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಾರೆ. ಆ ನಂತರ ಏರ್ ಡೆಕ್ಕರ್ ವಿಮಾನಯಾನ ಸಂಸ್ಥೆಯ ಹುಟ್ಟುಹಾಕುತ್ತಾರೆ. ದೇಶದಲ್ಲಿ ವಿಮಾನ ಪ್ರಯಾಣ ದುಬಾರಿ ಎನ್ನುತ್ತಿದ್ದ ಕಾಲದಲ್ಲಿ ವಿಮಾನಯಾನ ಸಂಸ್ಥೆ ಹುಟ್ಟುಹಾಕಿ ಸಾಮಾನ್ಯರಿಗೂ ವಿಮಾನಯಾನ ಸಾಧ್ಯವಾಗಿಸಿ, ಕೈಗೆಟುವ ದರಕ್ಕೆ ತಂದು ನಿಲ್ಲಿಸಿದ್ದು ಗೋಪಿನಾಥ್. ಇವರ ಜೀವನದ ಸಾದನೆ ಈಗ ಸಿನಿಮಾವಾಗಿ ರಿಲೀಸ್ ಆಗಿದೆ. ತನ್ನದೆ ಯಶೋಗಾಥೆ ಕುರಿತ ಸಿನಿಮಾ ಬಗ್ಗೆ ಗೋಪಿನಾಥ್ ಹೇಳಿದ್ದೇನು?
Soorarai Pottru real Maara GR Gopinath says Actor Surya is powerful in the film.