ಮಜಾ ಟಾಕೀಸ್‌ನಲ್ಲಿನ ಈಗಾಗಲೇ ಹಿಟ್ ಪಾತ್ರಗಳ ಜೊತೆಗೆ ಈಗ ಹೊಸದೊಂದು ಪಾತ್ರ ಸೇರಿಕೊಂಡಿದೆ. ಹೊಸ ಪಾತ್ರದ ಚಿತ್ರವನ್ನು ಸೃಜನ್ ಲೋಕೇಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಯಾರಿದು ಊಹಿಸಬಲ್ಲಿರಾ? ಎಂದು ಕೇಳಿದ್ದಾರೆ.
#MajaTalkies #Ravishankar #SrujanLokesh
Actor Ravishankar joined Maja talkies show. Show's lead Srujan Lokesh shared Ravishankar's picture on social media.