ದಾಖಲೆ ಬರೆದ ಇಲಯದಲಪತಿ Vijay | Twitter India Top Tweet Vijay | Filmibeat Kannada

Filmibeat Kannada 2020-12-15

Views 1.7K

ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ, ಹಾಗಿದ್ದರೂ ಸಹ ಅವರು ಅತಿ ಹೆಚ್ಚು ಟ್ವೀಟ್ ಆದ ದಕ್ಷಿಣ ಭಾರತದ ನಟರಲ್ಲಿ ತಮಿಳು ಸ್ಟಾರ್ ನಟ ವಿಜಯ್ ಮೂರನೇ ಸ್ಥಾನದಲ್ಲಿದ್ದಾರೆ. ಇದು ಮಾತ್ರವೇ ಅಲ್ಲ, ವಿಜಯ್ ಮಾಡಿರುವ ಒಂದು ಸೆಲ್ಫಿ ಟ್ವೀಟ್ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ರೀಟ್ವೀಟ್ ಆದ ಚಿತ್ರ ಎಂಬ ಹೆಗ್ಗಳಿಕೆಯನ್ನು ಸಹ ಪಡೆದುಕೊಂಡಿದೆ.
#ThalapathyVijay #Vijay #Master #Twitter
Actor Vijay did only 6 tweets in this year 2020. But he creates three records. He has very minimum followers compare to other star actors still he is one of the tops in most tweeted actors list.

Share This Video


Download

  
Report form
RELATED VIDEOS