ಮದುವೆಗೂ ಮುನ್ನ ಸ್ನೇಹಿತರ ಜೊತೆ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದ್ದಾರೆ ನಟಿ ಮಿಲನ. ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಿಲನ ಗೆಳತಿಯರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
#MilanaNagaraj #DarlingKrishna #LoveMocktail2
Milana Nagaraj bachelorette party: Actress looks stunning as she parties before her wedding.