ಅಕ್ಷಿತ್ ಚೊಚ್ಚಲ ಸಿನಿಮಾ ಸೀತಾಯಣ ರಿಲೀಸ್ ಆಗುವ ಮೊದಲೇ 3ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಮೊದಲ ಸಿನಿಮಾ ರಿಲೀಸ್ ಗೂ ಮೊದಲೇ ಅಕ್ಷಿತ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅಕ್ಷಿತ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಿತ್ ಮೊದಲ ಸಿನಿಮಾ ಸೀತಾಯಣದ ಟೀಸರ್ ಮತ್ತು ಹಾಡು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಈ ಸಿನಿಮಾ ಕನ್ನಡದ ಜೊತೆಗೆ ತಲುಗಿನಲ್ಲೂ ರಿಲೀಸ್ ಆಗುತ್ತಿದೆ.
#AkshitShashiKumar #Shashikumar
Kannada Actor Shashikumar's Son Signs His 3rd Film Even Before His Debut Film Release.