ಚಿರಂಜೀವಿ ಅಗಲಿಕೆಯ ಬಳಿಕ ಅವರ ಅಭಿಮಾನಿಗಳು ಒಂದಲ್ಲೊಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಇದೀಗ ಅಭಿಮಾನಿಯೊಬ್ಬನ ಕೈಯಲ್ಲಿ ಅರಳಿದ ಚಿರಂಜೀವಿ ಫೋಟೋವೀಗ ಎಲ್ಲರ ಗಮನ ಸೆಳೆಯುತ್ತಿದೆ. ಮೇಘನಾ ರಾಜ್ ಹೆಸರನ್ನು ಬಳಸಿ ಕಲಾವಿದ ಚಿರಂಜೀವಿ ಅವರ ಫೋಟೋವನ್ನು ಬಿಡಿಸಿದ್ದಾರೆ.
#MeghanaRaj #FanArt #ChiranjeeviSarja
Kannada Actress Meghana Raj Shares Fan Art of Chiraranjeevi Sarja Potrait Created Using Her name in Instagram.