ನಾನು ಮೊದಲೇ ಹೇಳಿದ್ದೆ ಅಂದ್ರೆ ವಿಷ್ಣು ಅಭಿಮಾನಿಗಳು ಕೇಳಲಿಲ್ಲ ಅಂದ್ರು Somanna | Filmibeat Kannada

Filmibeat Kannada 2020-12-26

Views 1.6K


ಸುಮಾರು ನಲವತ್ತು ವರ್ಷದಿಂದಲೂ ಅದು ಬಾಲಗಂಗಾಧರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಈ ಸ್ಥಳದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ಬೇಡ ಎಂದು ನಾನು ಮೊದಲೇ ಹೇಳಿದ್ದೆ. ಆದರೂ ಸಂಘಟನೆ ಅವರು ಕೇಳಲಿಲ್ಲ, ನಿನ್ನೆ ನಡೆದಿರುವ ಘಟನೆ ಬಗ್ಗೆ ನನಗೆ ಗೊತ್ತಿಲ್ಲ. ಕೂಡಲೇ ಬೇರೆ ಸ್ಥಳದಲ್ಲಿ ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆ ಮಾಡಲು ಸೂಚಿಸುತ್ತೇನೆ'' ಎಂದು ಸೋಮಣ್ಣ ಮಾಹಿತಿ ನೀಡಿದರು.
#Vishnuvardhan #Statue #Destroyed
Minister Somanna apologizes for vishnuvardhan fans for shifting statue and he agreed to re establish Vishnu statue in other place

Share This Video


Download

  
Report form
RELATED VIDEOS