''ಯುವರಾಜ್ ಎಂಬ ವ್ಯಕ್ತಿ ನಮ್ಮ ಕುಟುಂಬಕ್ಕೆ ಬಹಳ ವರ್ಷದಿಂದ ಪರಿಚಿತರು, ಸಿನಿಮಾ ಮಾಡುವ ಉದ್ದೇಶದಿಂದ ನನ್ನ ಖಾತೆಗೆ 75 ಲಕ್ಷ ಹಣ ಹಾಕಿದ್ದರು'' ಎಂದು ವಿವರಿಸಿದ್ದರು. ಈ ಕಡೆ ಪ್ರಶಾಂತ್ ಸಂಬರ್ಗಿ ತಮ್ಮ ಫೇಸ್‌ಬುಕ್‌ನಲ್ಲಿ ಈ ಘಟನೆಗೆ ಪ್ರತಿಕ್ರಿಯಿಸಿದ್ದು, ''ಇದು ಡಿಂಗ್ ಡಾಂಗ್ ಕೇಸ್'' ಎಂದಿದ್ದಾರೆ.
Prashanth Sambragi reaction to Fake RSS Leader Yuvaraja and Radhika Kumaraswamy Case.