ಮಾಸ್ಟರ್ ಸಿನಿಮಾದ ಚಿತ್ರೀಕರಣ ವೇಳೆ ತಾಯಿಯನ್ನು ಕರೆದುಕೊಂಡು ಹೋಗಿ ದಳಪತಿ ವಿಜಯ್ ಅವರನ್ನು ಭೇಟಿ ಮಾಡಿಸಿದ್ದಾರೆ. ವಿಜಯ್ ಭೇಟಿಯಾದ ಖುಷಿಗೆ ಸೇತುಪತಿ ತಾಯಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ 'ನನ್ನ ಮಗ ಸರಿಯಾಗಿ ಕೆಲಸ ಮಾಡುತ್ತಾನೋ ಇಲ್ಲವೋ' ಎಂದು ದಳಪತಿಯನ್ನು ಕೇಳಿದ್ದಾರೆ.
Vijay Sethupathi reveals how his mother reacted to meeting with Thalapathy Vijay.