ವೈರಲ್ ಆಯ್ತು ಯಶ್, ರಾಧಿಕಾ ಕೇಕ್ ಕಟಿಂಗ್ ಪೋಟೊ | Filmibeat kannada

Filmibeat Kannada 2021-01-08

Views 1.8K

ಜನವರಿ 07 ರ ಮಧ್ಯರಾತ್ರಿ ಪ್ರೀತಿಯ ಮಡದಿ ರಾಧಿಕಾ ಜೊತೆಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಪ್ರಾರಂಭ ಮಾಡಿದ್ದಾರೆ ನಟ ಯಶ್. ಕೇಕ್ ಕತ್ತರಿಸಿ ತಿನ್ನಿಸುತ್ತಿರುವ ಚಿತ್ರವನ್ನು ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, 'ನೀನು ಹೇಗೆ ನನಗೆ ಪರ್ಫೆಕ್ಟ್ ಜೋಡಿ ಎಂದು ಆಶ್ಚರ್ಯವಾಗುತ್ತದೆ. ನಂತರ ಅರ್ಥವಾಗುತ್ತದೆ, ನೀನು, ನಿನ್ನ ಪಾಲಿನದ್ದನ್ನೂ ನನಗೇ ಕೊಟ್ಟುಬಿಡುತ್ತೀಯವೆಂದು' ಎಂದು ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್.

Actor Yash turned 35 today. He started his birthday celebration by cutting cake with his wife Radhika Pandit.

Share This Video


Download

  
Report form
RELATED VIDEOS