KGF 2 ಟೀಸರ್ ಲೀಕ್ ಮಾಡಿದವರು ಚೆನ್ನಾಗಿರ್ಲಿ ಎಂದ ಗರುಡ | GarudaRam | Filmibeat Kannada

Filmibeat Kannada 2021-01-08

Views 1.7K

ಅಭಿಮಾನಿಗಳು ನೆಚ್ಚಿನ ನಟನ ಹಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಅಭಿಮಾನೋತ್ಸವ ಹೆಸರಿನಲ್ಲಿ 'ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ'ದ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಕೆಜಿಎಫ್-2 ಟೀಸರ್ ಪ್ರದರ್ಶನ ಮಾಡಿ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.

Rocking star Yash Birthday Celebrations By his fans in Gowdana Palya Srinivaasa theater Bengaluru.

Share This Video


Download

  
Report form
RELATED VIDEOS