KGF 2 ಮುಗೀತು ಯಶ್ ಮುಂದಿನ ಹೆಜ್ಜೆ ಯಾವುದು | Filmibeat Kannada

Filmibeat Kannada 2021-01-09

Views 1.4K

ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಯಶ್ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿದ್ದಾರೆ. ಈಗಷ್ಟೇ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್‌ಪಾನ್ಸ್ ಪಡೆದುಕೊಂಡಿದೆ. ಚಾಪ್ಟರ್ ರಿಲೀಸ್‌ಗೆ ಸಿದ್ಧವಾಗುತ್ತಿದೆ. ಈ ಕಡೆ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಹುಟ್ಟಿಕೊಂಡಿದೆ. ಅಷ್ಟಕ್ಕೂ, ರಾಕಿ ಭಾಯ್ ಮುಂದಿನ ಸಿನಿಮಾ ಯಾರ ಜೊತೆ?
#KGF2
Which is the Next project of Rocking star Yash, after release of Kgf chapter 2?.

Share This Video


Download

  
Report form
RELATED VIDEOS