ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ಸಾಗುತ್ತಿರುವ ಅಂತಿಮ ಟೆಸ್ಟ್ ಪಂದ್ಯವು ರೋಚಕ ಹಂತವನ್ನು ತಲುಪಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅನುಕರಿಸಿರುವ ಭಾರತದ ರೋಹಿತ್ ಶರ್ಮಾ, ಕ್ರೀಸಿಗಿಳಿದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
The final Test match against Australia in Gaba has reached the thrilling stage. In the meantime, India's Rohit Sharma, who is being mimicked by Australia's Steven Smith, has been the subject of debate over cricket.