ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

Filmibeat Kannada 2021-01-22

Views 1

ಫ್ಯಾಂಟಮ್ ಬದಲು ವಿಕ್ರಾಂತ್ ರೋಣ ಎಂದು ಚಿತ್ರಕ್ಕೆ ಮರುನಾಮಕರಣ ಮಾಡಲಾಗಿದೆ. ಈ ಕುರಿತು ನಿರ್ದೇಶಕ ಅನೂಪ್ ಭಂಡಾರಿ ಅಧಿಕೃತ ಪ್ರಕಟಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರಿಗೆ ವಿಶೇಷವಾದ ಗೌರವ ಸಲ್ಲಿಸಲು ಮೆಗಾ ಪ್ಲಾನ್ ಮಾಡಿರುವುದನ್ನು ಸಹ ಘೋಷಿಸಿದ್ದಾರೆ.

Phantom is now Vikrant Rona. World's first movie to reveal Title Logo+180 secs sneak peek on Burj Khalifa Jan 31st.

Share This Video


Download

  
Report form
RELATED VIDEOS