ಏನೇ ದುಡಿದರು ಮನುಷ್ಯ ತಿನ್ನೋದು ಒಪ್ಪತ್ತಿಗೆ 300 grm ಅನ್ನ ಮಾತ್ರ. ಎಷ್ಟೇ ಬೆಳೆದರು ಅವನ ತಂದೆ ತಾಯಿ ಬದಲಾಗರು. ಹಣೆಬರಹ ಚೆನ್ನಾಗಿದ್ದು ಚಪ್ಪಾಳೆ ಬೀಳುವವರೆಗು ಮಾತ್ರ ಕಲಾವಿದ ಕೈಲಾಸದಲ್ಲಿ. ಕೊನೆಗೆ ಮನುಷ್ಯನ ನೆನೆಯುವುದು ಗುಣ ನಡತೆಯಿಂದ ಮಾತ್ರ. ಅಪ್ಪ-ಅಮ್ಮ ಕಲಿಸಿದ ಗುಣವಿದು, ಕೊನೆಯವರೆಗು ಪಾಲಿಸಿ ಸತ್ತ ಮೇಲು ಬದುಕಲು ಯತ್ನಿಸುವೆ' ಎಂದು ಹೇಳಿದ್ದಾರೆ.
#Jaggesh #ParentsValues
Kannada Actor Jaggesh talks about parents values.