ನನ್ನನ್ನು ಜನರ ಗುರುತು ಹಿಡಿಯೋಕೆ ಸ್ಟಾರ್ಟ್ ಮಾಡಿದ್ದೆ ಈ ಸಿನಿಮಾದಿಂದ | Filmibeat Kannada

Filmibeat Kannada 2021-01-27

Views 1.4K

ರಿಷಭ್ ಶೆಟ್ಟಿ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಬೆಲ್ ಬಾಟಂ' ಮುಂದುವರಿದ ಭಾಗ ಬರ್ತಿದೆ. ಬೆಲ್ ಬಾಟಂ 2 ಎಂದು ಈ ಚಿತ್ರಕ್ಕೆ ಹೆಸರಿಡಲಾಗಿದ್ದು, ಇಂದು ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಡಿಟೆಕ್ಟಿವ್ ದಿವಾಕರ್ ಹೊಸ ಥ್ರಿಲ್ಲಿಂಗ್ ಕಥೆಯೊಂದಿಗೆ ಮತ್ತೊಮ್ಮೆ ಬರ್ತಿದ್ದಾರೆ.

Kannada actor-director Rishab Shetty's Bell Bottom 2 Movie Official Logo Poster Released.

Share This Video


Download

  
Report form
RELATED VIDEOS