Rohit Sharma ಜೊತೆಗೆ ಇವರೇ ಆರಂಭಿಕರಾಗಬೇಕು ಎಂದ Gautham Gambhir

Oneindia Kannada 2021-01-28

Views 107

ಮುಂಬರಲಿರುವ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಭಾರತದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಜೊತೆಗೆ ಯುವ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಓಪನ್‌ ಮಾಡ್ಬೇಕು ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ಹೇಳಿದ್ದಾರೆ.

England is not sending it's strongest side to play against India . What could be the reason behind it . And Gambhir talks about the opening pair of India

Share This Video


Download

  
Report form
RELATED VIDEOS