ಮಗನ ಫೋಟೊ ಹಾಕಿ ಸಾಮಾಜಿಕ ಕಳಕಳಿ ಮೆರೆದ ಮೆಘನಾ | Filmibeat Kannada

Filmibeat Kannada 2021-02-01

Views 584

ಮೇಘನಾ ಆಗಾಗ ಮಗನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹೊಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಗನಿಗೆ ಮೊದಲ ಬಾರಿಗೆ ಪೋಲಿಯೋ ಲಸಿಕೆ ಹಾಕಿಸಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಗನ ಬೆರಳಿಗೆ ಹಾಕಿರುವ ಇಂಕ್ ನ ಫೋಟೋವನ್ನು ಶೇರ್ ಮಾಡಿ ಮೊದಲ ಬಾರಿಗೆ ಪೋಲಿಯೋ ಹಾಕಿಸಿದ ತಂತಸ ವ್ಯಕ್ತಪಡಿಸಿದ್ದಾರೆ.

Chiranjeevi Sarja's Son First Pulse Polio, Meghana Raj shared picture.

Share This Video


Download

  
Report form
RELATED VIDEOS