ಕಿರುತೆರೆಯ ಖ್ಯಾತ ಕಲಾವಿದೆ ಬ್ರಹ್ಮಗಂಟು ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಹೆಸರು ಬಿಗ್ ಬಾಸ್ ಗೆ ಬಲವಾಗಿ ಕೇಳಿಬರುತ್ತಿದೆ. ಗೀತಾ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸದ್ಯ ಬ್ರಹ್ಮಗಂಟು ಧಾರಾವಾಹಿ ಶೂಟಿಂಗ್ ನಲ್ಲಿರುವ ಗೀತಾ ಬಿಗ್ ಮನೆಗೆ ಹೋಗುತ್ತಾರೆ ಎನ್ನುವ ಕಾರಣಕ್ಕೆ ಮುಂಗಡವಾಗಿ ಎಪಿಸೋಡ್ ಗಳನ್ನು ಚಿತ್ರೀಕರಣ ಮಾಡುತ್ತಿದ್ದು, ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
#BiggBoss8 #GeethaBharathi
Brahmagantu Serial fame Geetha Bharathi reaction to Participating in Bigg Boss Kannada season 8.