ಚಿಕ್ಕ ಹುಡುಗನ ಆಟ ಇದು ಎಂದು ದರ್ಶನ್ ಫ್ಯಾನ್ಸ್ ಗೆ ಸ್ಪಷ್ಟನೆ ಕೊಟ್ಟ ಜಗ್ಗೇಶ್

Filmibeat Kannada 2021-02-11

Views 2

''ನಮ್ಮ ಹತ್ರ ಇರೋರೆಲ್ಲ ಹಾರ್ಡ್ ವರ್ಕರ್ಸ್. ಬಟ್... ದರ್ಶನ್ ಅವರ ಥರ ಇದ್ದಾರಲ್ಲಾ? ಅವರ ಥರ....ತಲೆ ಮಾಂಸ ಕಳಿಸಿ ಅಣ್ಣಾ.. ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರು ಯಾರು ಇಲ್ಲ ನನ್ನ ಹತ್ರ...' ಎಂದು ದಾಸನ ಜೊತೆಗಾರರ ಬಗ್ಗೆ ಜಗ್ಗೇಶ್ ಟೀಕಿಸಿದ್ದಾರೆ. ಈ ಆಡಿಯೋ ಕೇಳಿದ ಡಿ ಫ್ಯಾನ್ಸ್ ನಟ ಜಗ್ಗೇಶ್ ಅವರ ಮೇಲೆ ಕೆಂಡಕಾರುವಂತಾಗಿದೆ. ಈ ಬೆಳವಣಿಗೆ ಕುರಿತು ನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

Audio Clip Controversy: Kannada actor Jaggesh Clarification on Audio Clip About Darshan Fans.

Share This Video


Download

  
Report form
RELATED VIDEOS