ಫೆಬ್ರವರಿ 12 ಕ್ಕೆ ಸರ್ಜಾ ಕುಟುಂಬದ ಅಭಿಮಾನಿಗಳಿಗೆ ಗುಡ್ ನ್ಯೂಸ್

Filmibeat Kannada 2021-02-11

Views 1

ಹಲವು ದಿನಗಳ ಬಳಿಕ ನಟಿ ಮೇಘನಾ ರಾಜ್ ತನ್ನ ಸ್ನೇಹಿತರೊಂದಿಗೆ ಕಾಲ ಕಳೆದಿದ್ದಾರೆ. ಈ ಕುರಿತಂತೆ ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆ ಸ್ಟೋರಿಯಾಗಿ ಒಂದೆರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಬಹುಶಃ ಜ್ಯೂನಿಯರ್ ಚಿರು ಜನಿಸಿದ ನಂತರ ಇದು ಮೇಘನಾ ರಾಜ್‍ರ ಮೊದಲ ಔಟಿಂಗ್ ಇರಬಹುದು.

Actress Meghana Raj is active in social media, Now Meghana Raj going to give good news to the fans. She shared the information on social media.

Share This Video


Download

  
Report form
RELATED VIDEOS