ರಾಬರ್ಟ್ ಚಿತ್ರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 11 ರಂದು ಎರಡು ಪ್ರಮುಖ ಅಪ್‌ಡೇಟ್ ಹೇಳುವುದಾಗಿ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಅದರಂತೆ ಮೊದಲನೇ ಸುದ್ದಿ ದರ್ಶನ್ ಬರ್ತಡೇಗೆ ರಾಬರ್ಟ್ ಟ್ರೈಲರ್ ರಿಲೀಸ್ ಮಾಡಲಾಗುತ್ತಿದೆ.
Kannada actor Darshan Starrer Roberrt Movie Trailer to Release on February 16.