ದುಡ್ಡು ಕೊಡ್ತೀವಿ ಅಂತ ಡ್ಯಾನ್ಸರ್ ಗಳನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳಬಾರದು | Pogaru title song review

Filmibeat Kannada 2021-02-16

Views 779

ಪೊಗರು ಚಿತ್ರದ ಟೈಟಲ್ ಟ್ರ್ಯಾಕ್ ನ ವಿಡಿಯೋ ಇತ್ತಿಚಿಗಷ್ಟೇ ಯುಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ. ಈ ಹಿಂದೆ ಕರಾಬು ಎಂಬ ಹಾಡನ್ನ ಬಿಡುಗಡೆ ಮಾಡಿ ಸಾಕಷ್ಟು ಟ್ರೋಲ್ ಗಳಿಗೆ ಒಳಗಾಗಿದ್ದ ಪೊಗರು ಚಿತ್ರತಂಡ ಇದೀಗ ಟೈಟಲ್ ಟ್ರ್ಯಾಕ್ ಬಿಡುಗಡೆ ಆದ ಮೇಲೂ ಸಹ ಸಿಕ್ಕಾಪಟೆ ಟ್ರೋಲ್ ಗೆ ಒಳಗಾಗಿದೆ. ತನ್ನ ಅತೀ ಕೆಟ್ಟ ಕೊರಿಯೋಗ್ರಫಿ ಇಂದ ಈ ಹಾಡು ಪ್ರೇಕ್ಷಕರನ್ನು ಗೆಲ್ಲುವಲ್ಲಿ ವಿಫಲವಾಗಿದೆ.

Kannada Actor Dhruva Sarja starrer Pogaru movie title track get negative response everyware

Share This Video


Download

  
Report form
RELATED VIDEOS