ಹೇಳಿದ್ದು ಮಾಡಿಲ್ಲ ಅಂದ್ರೆ ನಾಳೆಯಿಂದ ಪೊಗರು ಪ್ರದರ್ಶನ ಬಂದ್ | Sachidananda Murthy | Filmibeat Kannada

Filmibeat Kannada 2021-02-23

Views 3.6K

ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಜೊತೆಗೆ ಚಿತ್ರತಂಡವು ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಎಚ್ಚರಿಕೆ ನೀಡಿದ್ದರು.
#SachidanandaMurthy
Sachidananda Murthy warning to Pogaru Movie team, Pogaru movie director Nanda Kishore asks apology for Brahmin community for hurting their sentiments in Pogaru movie.

Share This Video


Download

  
Report form
RELATED VIDEOS